Breaking News

ವಿಟ್ಲ: ಪೆಟ್ರೋಲ್ ಬಂಕ್ ಗೆ ಶಂಕುಸ್ಥಾಪನೆ

ವಿಟ್ಲ: ಉದ್ಯಮಿ ಮುಡಿಪು ಅರಫಾ ಹಾರ್ಡ್‌ ವೇರ್ ಇದರ ಮಾಲೀಕರಾದ ಹನೀಫ್ ಅವರು ಕನ್ಯಾನದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಪೆಟ್ರೋಲ್ ಬಂಕ್ ಗೆ ಧಾರ್ಮಿಕ ಮುಖಂಡರಾದ ಕನ್ಯಾನ ಕೇಂದ್ರ ಮಸೀದಿಯ ಬಹು ಅಬ್ದುಲ್ ರಹಿಮಾನ್ ಉಸ್ತಾದ್ ಹಾಗೂ ಕನ್ಯಾನ ಟೌನ್ ಮಸೀದಿಯ ಬಹು ಅಬ್ದುಲ್ ಖಾದರ್ ಸಅದಿ ಅವರು ಇಂದು ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಕನ್ಯಾನ ಗ್ರಾಮ ಪಂಚಾಯತ್‌ ಅಧ್ಯಕ್ಷರಾದ ಕೆ.ಪಿ ಅಬ್ದುಲ್‌ ರಹಿಮಾನ್‌, ಸದಸ್ಯರಾದ ಅಬ್ದುಲ್‌ ಮಜೀದ್‌ ಕನ್ಯಾನ,ಪ್ರಮುಖರಾದ ಪಝಲ್ ಪನೆಯಡ್ಕ, ಮೂಸಬ್ಬ ಸುಪರ್ ಬಜಾರ್, ಇಕ್ಬಾಲ್‌ ಕನ್ಯಾನ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...