Breaking News

BREAKING NEWS : ‘ಇಮ್ರಾನ್ ಖಾನ್’ಗೆ ಕೋರ್ಟ್ ರಿಲೀಫ್, ಬಂಧನಕ್ಕೆ ಲಾಹೋರ್ ಹೈಕೋರ್ಟ್ ತಡೆ

ಲಾಹೋರ್ : ಪೊಲೀಸರೊಂದಿಗಿನ ಘರ್ಷಣೆಯ ನಂತರ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್’ಗೆ ಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಸದ್ಯಕ್ಕೆ ಬಂಧಿಸುವಂತಿಲ್ಲ ಎಂದಿದೆ. ಇನ್ನು ಮಾಜಿ ಪ್ರಧಾನಿಯನ್ನ ಬಂಧಿಸದೇ ಅವರ ನಿವಾಸದಿಂದ ಪಾಕಿಸ್ತಾನ ಭದ್ರತಾ ಪಡೆ ಹಿಂದೆ ಸರಿದಿದೆ.

ಹೌದು, ಮಾಜಿ ಪ್ರಧಾನಿ ಇಮ್ರಾನ್ ನಿವಾಸದ ಹೊರಗೆ ಪಿಟಿಐ ಬೆಂಬಲಿಗರು ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವೆ ದಿನವಿಡೀ ಉದ್ವಿಗ್ನತೆ ಮುಂದುವರಿದ ಕೆಲವೇ ಗಂಟೆಗಳ ನಂತ್ರ ಲಾಹೋರ್ ಹೈಕೋರ್ಟ್ ಜಮಾನ್ ಪಾರ್ಕ್ನಲ್ಲಿ ಪೊಲೀಸ್ ಕಾರ್ಯಾಚರಣೆಯನ್ನ ನಾಳೆ ಬೆಳಿಗ್ಗೆ 10 ಗಂಟೆಯವರೆಗೆ ಸ್ಥಗಿತಗೊಳಿಸಿದೆ ಎಂದು ಪಾಕಿಸ್ತಾನದ ಡಾನ್ ನ್ಯೂಸ್ ವರದಿ ಮಾಡಿದೆ.

 

https://twitter.com/ANI/status/1635956301791461383?ref_src=twsrc%5Etfw%7Ctwcamp%5Etweetembed%7Ctwterm%5E1635956301791461383%7Ctwgr%5E3fa7112979e5b1afb43e0762de2c5ce89c7bb8a8%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fkannada%2Fforyou%3Fmode%3Dpwaaction%3Dclicklaunch%3Dtrue

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...