Breaking News

15,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್‌ಟಿವಿಗಳು! ಯಾವ ಬ್ರಾಂಡ್ಗಳ ಟಿವಿ ಈ ಪಟ್ಟಿಯಲ್ಲಿವೆ?

Smart Tv Sale: ನಿಮ್ಮ ಮನೆಗೆ ಹೊಸ ಟಿವಿ ತರೋ ಪ್ಲಾನ್ ಇದ್ಯಾ? ಇಲ್ಲಿ ನಾವು ಬಜೆಟ್ ಸ್ನೇಹಿ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸ್ಮಾರ್ಟ್ ಟಿವಿಗಳ ಬಗ್ಗೆ ಹೇಳುತ್ತಿದ್ದೇವೆ. ಪ್ರಸುತ್ತ ಟೆಲಿವಿಷನ್ ಕ್ಷೇತ್ರದಲ್ಲಿ ಸಾಕಷ್ಟು ಅಪ್ಗ್ರೇಡ್ ಆಗಿದೆ.

ದೊಡ್ಡ ದೊಡ್ಡ ಟಿವಿ ಉತ್ಪಾದಕ ಕಂಪನಿಗಳು ವಿಭಿನ್ನ ಬಗೆಯ ಸ್ಮಾರ್ಟ್ಟಿವಿಗಳನ್ನು ಪರಿಚಯಿಸುತ್ತಲಿದೆ. ಇವುಗಳಲ್ಲಿ ಬಹುತೇಕ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ಟಿವಿಗಳನ್ನ ಬಿಡುಗಡೆ ಮಾಡುತ್ತೀವೆ. ಪ್ರಸುತ್ತ ಬರುತ್ತೀರುವ ಸ್ಮಾರ್ಟ್ಟಿವಿಗಳಲ್ಲಿ ನೀವು ಅನೇಕ OTT ಪ್ಲಾಟ್ಫಾರ್ಮ್ಗಳನ್ನು ಪ್ರವೇಶಿಸಬಹುದು. ಇವುಗಳು 32-ಇಂಚಿನ HD- ರೆಡಿ ಡಿಸ್ಪ್ಲೇ ಹೊಂದಿವೆ. ಈ ಸ್ಮಾರ್ಟ್ ಟಿವಿಯಲ್ಲಿ ಇಂಟರ್ನೆಟ್ ಮತ್ತು ವೈ-ಫೈ ಸಂಪರ್ಕವೂ ಸಹ ಲಭ್ಯವಿದೆ.

About gaitonlennon_rodrigues

Leave a Reply

Your email address will not be published. Required fields are marked *

Translate »
error: Content is protected !!
Share to...