Breaking News

ಪ್ರಸಿದ್ಧ ಬರಹಗಾರ ತಾರೆಕ್ ಫತಾಹ್ ಇನ್ನಿಲ್ಲ

ಪಾಕಿಸ್ತಾನ ಮೂಲದ ಕೆನಡಾದ ಬರಹಗಾರ ಮತ್ತು ಅಂಕಣಕಾರ ತಾರೆಕ್ ಫತಾಹ್ ಸೋಮವಾರ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿದ್ದು, ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ತಾರೆಕ್ ಮಗಳು ನತಾಶಾ ತಾರಿಕ್ ತಂದೆಯ ಸಾವನ್ನು ದೃಢಪಡಿಸಿದ್ದಾರೆ.

ತಾರಿಕ್ ಅವರ ಮಗಳು ನತಾಶಾ ಟ್ವೀಟ್ ಮಾಡಿ, ‘ಪಂಜಾಬಿನ ಸಿಂಹ, ಹಿಂದೂಸ್ತಾನದ ಮಗ, ಕೆನಡಾದ ಗೆಳೆಯ, ಸತ್ಯದ ಪ್ರತಿಪಾದಕ, ನ್ಯಾಯಕ್ಕಾಗಿ ಹೋರಾಡುವ ವ್ಯಕ್ತಿ, ತುಳಿತಕ್ಕೊಳಗಾದವರ ಧ್ವನಿ ತಾರೀಖ್ ಫತೇಹ್ ಇನ್ನಿಲ್ಲ. ಅವರನ್ನು ಬಲ್ಲ ಮತ್ತು ಪ್ರೀತಿಸುವ ಎಲ್ಲರೊಂದಿಗೂ ಕ್ರಾಂತಿ ಮುಂದುವರಿಯುತ್ತದೆ’ ಎಂದಿದ್ದಾರೆ.

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...