Breaking News

ಬ್ರಿಟನ್‌ ನ ನೂತನ ದೊರೆ 3ನೇ ಚಾರ್ಲ್ಸ್‌ ಪಟ್ಟಾಭಿಷೇಕ

ಬ್ರಿಟನ್‌: 1952ರ ಬಳಿಕ ಇದೇ ಮೊದಲ ಬಾರಿಗೆ ಬ್ರಿಟನ್‌ ರಾಜನೊಬ್ಬ ಸಿಂಹಾಸಾರೂಢರಾಗುತ್ತಿದ್ದಾರೆ. 6ನೇ ಜಾರ್ಜ್‌ ನಿಧನದ ಬಳಿಕ 70ವರ್ಷಗಳ ಕಾಲ ರಾಣಿ ಎಲಿಜಬೆತ್‌ ಪಾರುಪತ್ಯದ ನಂತರ ಇದೀಗ ಆಕೆ ಪುತ್ರ 3ನೇ ಚಾರ್ಲ್ಸ್‌ ದೊರೆ ಇಂದು ಪಟ್ಟಕ್ಕೇರುತ್ತಿದ್ದಾರೆ.

ಭಾರತೀಯ ಕಾಲಮಾನ ಪ್ರಕಾರ ಮಧ್ಯಾಹ್ನ 3 ಗಂಟೆಗೆ ರಾಜ ಮತ್ತು ರಾಣಿಯರ ಮೆರವಣಿಗೆ ಆರಂಭವಾಗಲಿದ್ದು, ಸಂಜೆ 6ರಿಂದ ಪಟ್ಟಾಭಿಷೇಕ ಸಮಾರಂಭ ಶುರುವಾಗಲಿದೆ. ಸಾವಿರಾರು ಸಂಖ್ಯೆಯಲ್ಲಿ ಗಣ್ಯಾತಿಗಣ್ಯರ ದಂಡೇ ಬಂಕಿಮ್ ಹ್ಯಾಮ್ ಅರಮನೆಗೆ ಹರಿದುಬರಲಿದೆ.

ಪಟ್ಟಾಭಿಷೇಕ ಪ್ರಯುಕ್ತ ಬ್ರಿಟನ್‌ ಸಶಸ್ತ್ರ ಪಡೆಗಳಿಗೆ ಚಾರ್ಲ್ಸ್‌ 4 ಲಕ್ಷ ಮೆಡಲ್‌ ನೀಡಲಿದ್ದಾರೆ.

About gaitonlennon_rodrigues

Check Also

ಕರಾಳ ಸತ್ಯ ಬಿಚ್ಚಿಟ್ಟ ಮಣಿಪುರ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆ

ಇಂಫಾಲ: ಮೇ ತಿಂಗಳ ಆರಂಭದಲ್ಲಿ ಮಣಿಪುರದ ರಾಜಧಾನಿ ಇಂಫಾಲ್‌ನಲ್ಲಿ ಹಿಂಸಾಚಾರ ಸಂಭವಿಸುತ್ತಿದ್ದಂತೆ, ಹಲವಾರು ಜನರು ತೊಂದರೆಗೊಳಗಾದ ಪ್ರದೇಶಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. …

Leave a Reply

Your email address will not be published. Required fields are marked *

Translate »
error: Content is protected !!
Share to...