Breaking News

ನೂತನ ಸರಕಾರದಿಂದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ? ಯಾವ್ಯಾವ ಜಿಲ್ಲೆ ಜವಾಬ್ಧಾರಿ ಯಾರ ಹೆಗಲಿಗೆ? ಸಾಂಭವ್ಯರ ಪಟ್ಟಿ ಇಲ್ಲಿದೆ

ಬೆಂಗಳೂರು; ನೂತನ ಸರಕಾರ ಬಂದ ಬಳಿಕ ಆಡಳಿತ ಯಂತ್ರ ಚುರುಕುಗೊಳಿಸಿದ ಸಿಎಂ ಸಿದ್ದರಾಮಯ್ಯ
ಉಸ್ತುವಾರಿ ಸಚಿವರ ನೇಮಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಬೆಂಗಳೂರಿನ ಉಸ್ತುವಾರಿ ಸಚಿವರಾಗಿ ಸಚಿವ ಕೆ.ಜೆ.ಜಾರ್ಜ್‌, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನ ಉಸ್ತುವಾರಿ ಸಚಿವರಾಗಿ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ನೇಮಕ ಮಾಡಲಾಗಿದೆ‌ ಎನ್ನುವುದು ಪ್ರಾಥಮಿಕ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ‌.

ಯಾವ ಜಿಲ್ಲೆಗೆ ಯಾರು ಉಸ್ತುವಾರಿ ಸಚಿವರು?

ಬೆಂಗಳೂರು ನಗರ ಕೆ ಜೆ ಜಾರ್ಜ್
ಬೆಂಗಳೂರು ಗ್ರಾಮಾಂತರ ರಾಮಲಿಂಗಾ ರೆಡ್ಡಿ
ಕೋಲಾರ ಕೆ ಎಚ್ ಮುನಿಯಪ್ಪ
ಚಿಕ್ಕಬಳ್ಳಾಪುರ ಡಾ.ಎಂ.ಸಿ.ಸುಧಾಕರ
ರಾಮನಗರ ಡಿ ಕೆ ಶಿವಕುಮಾರ
ಮಂಡ್ಯ ಚೆಲುವರಾಯ ಸ್ವಾಮಿ
ಮೈಸೂರು ಡಾ.ಎಚ್ ಸಿ ಮಹದೇವಪ್ಪ
ಚಾಮರಾಜನಗರ ದಿನೇಶ್ ಗುಂಡೂರಾವ್
ಕೊಡಗು ವೆಂಕಟೇಶ್
ದಕ್ಷಿಣಕನ್ನಡ ಕೃಷ್ಣ ಬೈರೇಗೌಡ
ಉಡುಪಿ ಡಾ ಜಿ ಪರಮೇಶ್ವರ
ಉತ್ತರ ಕನ್ನಡ ಮಂಕಾಲ್ ವೈದ್ಯ
ಧಾರವಾಡ ಸಂತೋಷ್ ಲಾಡ್
ಬೆಳಗಾವಿ ಸತೀಶ್ ಜಾರಕಿಹೊಳಿ
ಬೀದರ್ ಹೀಮ್ ಖಾನ್
ಕಲಬುರಗಿ ಶರಣ ಪ್ರಕಾಶ್ ಪಾಟೀಲ್
ವಿಜಯಪುರ ಎಮ್ ಬಿ ಪಾಟೀಲ್
ಬಳ್ಳಾರಿ ನಾಗೇಂದ್ರ
ಗದಗ ಎಚ್ ಕೆ ಪಾಟೀಲ್
ಹಾವೇರಿ ಬಿ ಝಡ್ ಝಮೀರ್ ಅಹ್ಮದ್ ಖಾನ್
ಕೊಪ್ಪಳ ಶಿವರಾಜ್ ತಂಗಡಗಿ
ಯಾದಗಿರಿ ಶರಣಪ್ಪಬಸಪ್ಪ ದರ್ಶನಾಪುರ
ಬಾಗಲಕೋಟೆ ಶಿವಾನಂದ ಪಾಟೀಲ್
ವಿಜಯನಗರ ಲಕ್ಷ್ಮೀ ಹೆಬ್ಬಾಳ್ಕರ್
ತುಮಕೂರು ಕೆ ಎನ್ ರಾಜಣ್ಣ
ಚಿತ್ರದುರ್ಗ ಡಿ ಸುಧಾಕರ
ಶಿವಮೊಗ್ಗ ಮಧು ಬಂಗಾರಪ್ಪ
ಹಾಸನ ಈಶ್ವರ್ ಖಂಡ್ರೆ
ಚಿಕ್ಕಮಗಳೂರು ಪ್ರಿಯಾಂಕ್ ಖರ್ಗೆ
ದಾವಣಗೆರೆ ಎಸ್ ಎಸ್ ಮಲ್ಲಿಕಾರ್ಜುನ
ರಾಯಚೂರು ಎನ್ ಎಸ್ ಬೋಸ್ ರಾಜು

About gaitonlennon_rodrigues

Check Also

ಮೊಹಮ್ಮದ್ ಫೈಜಲ್‌ರ ಸಂಸದ ಸ್ಥಾನ ಮರುಸ್ಥಾಪಿಸಿದ ಲೋಕಸಭೆ ಸೆಕ್ರೆಟರಿಯೇಟ್

ಕೊಲೆ ಯತ್ನ ಪ್ರಕರಣದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿದ ಸುಮಾರು ಒಂದು ತಿಂಗಳ ನಂತರ …

Leave a Reply

Your email address will not be published. Required fields are marked *

Translate »
error: Content is protected !!
Share to...