Breaking News

ಆರೋಗ್ಯ

ಈ ವೈನ್ ವಿಷಕಾರಿ ಹಾವಿನಿಂದ ತಯಾರು ಮಾಡಲಾಗುತ್ತೆ!

ಮಧ್ಯಪ್ರಿಯರು ತಮ್ಮ ಕ್ರೇಜ್, ಮೂಡಿಗೆ ತಕ್ಕಂತೆ ಒಂದೊಂದು ವೆರೈಟಿ ಬ್ರಾಂಡಿಗಳನ್ನು ಟ್ರೈ ಮಾಡಿರುತ್ತಾರೆ. ಬಹುಶಃ ಎಲ್ಲಾ ಬ್ರಾಂಡಿಗಳ ರುಚಿಯನ್ನು ನೋಡಿರಬಹುದು ಆದರೆ, ನಾವಿಂದು ಹೇಳ ಹೊರಟಿರುವ ಈ ಬ್ರಾಂಡಿ ಬಗ್ಗೆ ಅವರಿಗೆ ತಿಳಿದಿರಲಿಕ್ಕಿಲ್ಲ. ಈ ಬ್ರಾಂಡಿ ಹೆಸರನ್ನು ಕೇಳಿದರೆ ಕುಡಿಯದವರು ಅಷ್ಟೇ ಯಾಕೆ, ಕುಡಿಯುವವರು ಕೂಡ ಒಂದು ಕ್ಷಣ ಭಯ ಬೀಳೋದಂತು ಖಂಡಿತ. ಆ ಬ್ರಾಂಡಿ ಬೇರೆ ಯಾವುದೂ ಅಲ್ಲ ವಿಷಕಾರಿ ಹಾವುಗಳಿಂದ ತಯಾರಿಸಲಾಗುವ ‘ಸ್ನೇಕ್ ವೈನ್’!… ಹೌದು, ಅಂತಿಂಥ …

Read More »

ಮೊಳಕೆ ಕಾಳುಗಳನ್ನು ಹಸಿ ತಿಂದ್ರೆ ಒಳ್ಳೆಯದಾ? ಬೇಯಿಸಿ ತಿಂದ್ರೆ ಒಳ್ಳೆಯದಾ?

ನಾವು ಆರೋಗ್ಯವಾಗಿ ಇರಬೇಕು ಅಂದ್ರೆ ಮೊಟ್ಟಮೊದಲನೆಯದಾಗಿ ಗಮನವಹಿಸಬೇಕಾಗಿರುವ ವಿಷಯವೇ ನಾವು ಸೇವಿಸುವ ಆಹಾರ. ನಮ್ಮ ಆಹಾರ ಎಷ್ಟು ಆರೋಗ್ಯಕರವಾಗಿರುತ್ತದೆಯೋ ನಮ್ಮ ಆರೋಗ್ಯವು ಅಷ್ಟೇ ಉತ್ತಮವಾಗಿರುತ್ತದೆ. ಇತ್ತೀಚಿಗೆ ಆಹಾರದ ಬಗ್ಗೆ ಜನ ಹೆಚ್ಚು ಗಮನವಹಿಸುತ್ತಿದ್ದಾರೆ. ಹಾಗಾಗಿ ಹಸಿ ತರಕಾರಿಗಳು ಮೊಳಕೆ ಕಾಳುಗಳು ಪ್ರೋಟೀನ್ ಇರುವ ಪದಾರ್ಥಗಳನ್ನು ಸೇವಿಸುವುದು ಹೆಚ್ಚಾಗಿದೆ. ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರು ಅಥವಾ ದೇಹವನ್ನು ಹೆಚ್ಚು ಹೆಲ್ದಿಯಾಗಿ ಇಟ್ಟುಕೊಳ್ಳಲು ಬಯಸುವವರು, ಫಿಟ್ನೆಸ್ ಫ್ರೀಕ್ ಎನಿಸಿಕೊಂಡವರು ಮೊಳಕೆ ಕಾಳುಗಳನ್ನು ಆಹಾರವಾಗಿ ಸೇವಿಸುವುದರ …

Read More »

ಒಂದೇ ಕುಟುಂಬದ ಇಬ್ಬರು ಶಿಶುಗಳು ಮೃತ್ಯು; ಫ್ರಿಡ್ಜ್ ನಲ್ಲಿಟ್ಟಿದ್ದ ಪಾಲಕ್ ಸೊಪ್ಪು ವಿಷಕಾರಿಯಾಯಿತೇ!?

ಕ್ವೆಟ್ಟಾ: ಇಂದು ಬೆಳಿಗ್ಗೆ ಒಂದೇ ಕುಟುಂಬದ ಇಬ್ಬರು ಶಿಶುಗಳು ತಮ್ಮ ಹಾಸಿಗೆಯಲ್ಲಿ ಶವವಾಗಿ ಪತ್ತೆಯಾಗಿವೆ. ಅವರ ಸಾವಿಗೆ ಕಾರಣವನ್ನು ತನಿಖೆ ಮಾಡಿದ ನಂತರ, ಆಹಾರ ಮತ್ತು ಪಾನೀಯಗಳ ಬಗ್ಗೆ ಕೇಳಿದಾಗ, ಮಕ್ಕಳು ಹೊರಗಿನಿಂದ ಏನನ್ನೂ ತಿನ್ನಲಿಲ್ಲ, ಆದರೆ ಮಲಗಲು ಹೋಗುವಾಗ ಅವರಿಗೆ ಎಂದಿನಂತೆ ಒಂದು ಲೋಟ ಹಾಲು ನೀಡಲಾಯಿತು ಎಂದು ಮಕ್ಕಳ ತಾಯಿ ಹೇಳಿದರು. ರೆಫ್ರಿಜರೇಟರ್‌ನಲ್ಲಿ ಹಾಲಿನ ಪಾತ್ರೆಯನ್ನು ಪರಿಶೀಲಿಸಿದಾಗ, ಪಾತ್ರೆಯ ಕೆಳಭಾಗದಲ್ಲಿ 3/4 ಇಂಚಿನ ವಿಷಕಾರಿ ಹಾವು ಸತ್ತಿರುವುದು …

Read More »

ರಾಜ್ಯಕ್ಕೆ `ಹೀಟ್ ವೇವ್’ ಆತಂಕ : ಸುಡುಬಿಸಿಲಿಗೆ ಜನರು ತತ್ತರ!

ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ದಿನದಿಂದ ದಿನಕ್ಕೆ ಸುಡುಬಿಸಿಲು ಹೆಚ್ಚುತ್ತಿದ್ದು, ಉಷ್ಣ ಮಾರುತ ಆತಂಕ ಶುರುವಾಗಿದೆ.ಈ ಬಾರಿ ವಾಡಿಕೆಗಿಂತ ಹೆಚ್ಚು ಬಿಸಿಲು ಇದ್ದು, ಮುಂದಿನ ದಿನಗಳಲ್ಲಿ ಇದು ಇನ್ನೂ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಶನಿವಾರ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನದಲ್ಲಿ 38-39 ಆಸುಪಾಸಿನಲ್ಲಿ ಉಷ್ಣಾಂಶ ದಾಖಲಾದರೆ, ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ 34-36 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ 35 ಡಿಗ್ರಿ …

Read More »
Translate »
error: Content is protected !!