Breaking News

ಟೆಕ್ನಾಲಜಿ

Ut wisi luctus ullamcorper. Et ullamcorper sollicitudin elit odio consequat mauris, wisi velit tortor semper vel feugiat dui, ultricies lacus. Congue mattis luctus, quam orci mi semper

ಬೆಳ್ಳಿ ಅಸಲಿಯೋ ನಕಲಿಯೊ ಹೀಗೆ ಪರೀಕ್ಷಿಸಿ

ಬಂಗಾರದಂತೆ ಬೆಳ್ಳಿಯನ್ನೂ ಅಸಲಿಯೋ ನಕಲಿಯೋ ಎಂದು ಪರೀಕ್ಷೆ ಮಾಡಬಹುದು. ಈ ಕೆಳಗಿನ ವಿಧಾನ ಅನುಸರಿಸಿ ಇದರಿಂದ ನೀವು ಪ್ರೀತಿಯಿಂದ ಕೊಂಡ ಬೆಳ್ಳಿಯ ಅಸಲಿತನವನ್ನು ಕಂಡುಹಿಡಿಯಬಹುದು. ನೀವು ಕೊಂಡ ಬೆಳ್ಳಿಯ ವಸ್ತು ಸಮತಟ್ಟಾದ ಮೇಲ್ಭಾಗವನ್ನು ಹೊಂದಿದ್ದರೆ ಅದರ ಮೇಲೆ ಐಸ್ ಕ್ಯೂಬ್ ಇಡಿ. ತಕ್ಷಣವೇ ಅದು ಕರಗಿ ನೀರಾದರೆ ನಿಮ್ಮ ಬೆಳ್ಳಿ ಅಸಲಿ ಎಂದಾಗುತ್ತದೆ. ಏಕೆಂದರೆ ಬೆಳ್ಳಿ ಉಷ್ಣವಾಹಕವಾದ್ದರಿಂದ ಇದರ ಮೇಲೆ ಇಟ್ಟ ಐಸ್ ತಕ್ಷಣ ಕರಗಲೇಬೇಕು. ಬೆಳ್ಳಿಯ ವಸ್ತುವಿನ ಮೇಲೆ …

Read More »

15,000 ರೂ. ಒಳಗಿನ ಅತ್ಯುತ್ತಮ ಸ್ಮಾರ್ಟ್‌ಟಿವಿಗಳು! ಯಾವ ಬ್ರಾಂಡ್ಗಳ ಟಿವಿ ಈ ಪಟ್ಟಿಯಲ್ಲಿವೆ?

Smart Tv Sale: ನಿಮ್ಮ ಮನೆಗೆ ಹೊಸ ಟಿವಿ ತರೋ ಪ್ಲಾನ್ ಇದ್ಯಾ? ಇಲ್ಲಿ ನಾವು ಬಜೆಟ್ ಸ್ನೇಹಿ ಬೆಲೆಗೆ ಲಭ್ಯವಿರುವ ಅತ್ಯುತ್ತಮ ಟಾಪ್ 5 ಸ್ಮಾರ್ಟ್ ಟಿವಿಗಳ ಬಗ್ಗೆ ಹೇಳುತ್ತಿದ್ದೇವೆ. ಪ್ರಸುತ್ತ ಟೆಲಿವಿಷನ್ ಕ್ಷೇತ್ರದಲ್ಲಿ ಸಾಕಷ್ಟು ಅಪ್ಗ್ರೇಡ್ ಆಗಿದೆ. ದೊಡ್ಡ ದೊಡ್ಡ ಟಿವಿ ಉತ್ಪಾದಕ ಕಂಪನಿಗಳು ವಿಭಿನ್ನ ಬಗೆಯ ಸ್ಮಾರ್ಟ್ಟಿವಿಗಳನ್ನು ಪರಿಚಯಿಸುತ್ತಲಿದೆ. ಇವುಗಳಲ್ಲಿ ಬಹುತೇಕ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ಟಿವಿಗಳನ್ನ ಬಿಡುಗಡೆ ಮಾಡುತ್ತೀವೆ. ಪ್ರಸುತ್ತ ಬರುತ್ತೀರುವ …

Read More »

ಟಿಕ್‌ಟಾಕ್ ನಿಷೇಧಿಸಿದ ಬ್ರಿಟನ್

ಲಂಡನ್, ಮಾ.16: ಸರಕಾರಿ ಸಾಧನಗಳಲ್ಲಿ ಟಿಕ್‌ಟಾಕ್ ಆಯಪ್ ಬಳಸುವುದನ್ನು ತಕ್ಷಣದಿಂದ ಜಾರಿಯಾಗುವಂತೆ ನಿಷೇಧಿಸಲಾಗಿದೆ ಎಂದು ಬ್ರಿಟನ್ನ ಸಚಿವ ಒಲಿವರ್ ಡೌಡನ್ ಗುರುವಾರ ಹೇಳಿದ್ದಾರೆ. ಸರಕಾರದ ಸೂಕ್ಷ್ಮ ಮತ್ತು ರಹಸ್ಯ ಮಾಹಿತಿಗಳನ್ನು ಒಳಗೊಂಡಿರುವ ಸಾಧನಗಳನ್ನು ಟಿಕ್ಟಾಕ್ ಬಳಸುವುದರಿಂದ ಆಗಬಹುದಾದ ಅಪಾಯದ ಸಾಧ್ಯತೆಯನ್ನು ಮನಗಂಡು ಮುನ್ನೆಚ್ಚರಿಕೆಯ ಕ್ರಮವಾಗಿ ಈ ನಿಷೇಧ ಜಾರಿಗೊಳಿಸಲಾಗಿದೆ. ಸರಕಾರದಿಂದ ಅನುಮೋದನೆ ಪಡೆದ ಆಯಪ್ಗಳನ್ನು ಮಾತ್ರ ಬಳಸಬಹುದಾದ ವ್ಯವಸ್ಥೆಯನ್ನು ಜಾರಿಗೊಳಿಸಲಿದ್ದೇವೆ ಎಂದವರು ಹೇಳಿದ್ದಾರೆ.

Read More »

ಭಾರತದಲ್ಲಿ ಒಪ್ಪೋ ಫೈಂಡ್‌ N2 ಫ್ಲಿಪ್ ಖರೀದಿಗೆ ಲಭ್ಯ!..ಬೆಲೆ ಎಷ್ಟು ಗೊತ್ತಾ?

ಜನಪ್ರಿಯ ಒಪ್ಪೋ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿರುವ ‘ಒಪ್ಪೋ ಫೈಂಡ್‌ N2 ಫ್ಲಿಪ್’ ಸ್ಮಾರ್ಟ್‌ಫೋನ್ ಡಿಸೈನ್‌ ಹಾಗೂ ಆಕರ್ಷಕ ಫೀಚರ್ಸ್‌ಗಳಿಂದ ಮಾರುಕಟ್ಟೆಯ ಗಮನ ಸೆಳೆದಿದೆ. ಅಂದಹಾಗೆ ಭಾರತೀಯ ಮಾರುಕಟ್ಟೆಯಲ್ಲಿ ಇಂದಿನಿಂದ (ಮಾ. 17 ರಿಂದ) ಈ ಸ್ಮಾರ್ಟ್‌ಫೋನ್‌ ಖರೀದಿಗೆ ಲಭ್ಯ. ಈ ಫೋನ್‌ ಮೀಡಿಯಾಟೆಕ್‌ ಡೈಮೆನ್ಸಿಟಿ 9000+ SoC ಪ್ರೊಸೆಸರ್‌ ಹೊಂದಿದೆ. ಹೌದು, ಒಪ್ಪೋ ಫೈಂಡ್‌ N2 ಫ್ಲಿಪ್ ಫೋನಿನ ಸೇಲ್‌ ಪ್ರಾರಂಭಿಸಿದ್ದು, ಆಸಕ್ತ ಗ್ರಾಹಕರು ಖರೀದಿಸಬಹುದಾಗಿದೆ. ಈ ಫೋನ್‌ …

Read More »
Translate »
error: Content is protected !!